Ksp New Upcoming Recruitmentnt 2023|| DAR PC SI KSRP Recruitment 2023

- November 01, 2023

 ಕರ್ನಾಟಕ ಪೊಲೀಸ್ 15,000  ಹುದ್ದೆಗಳ ಹೊಸ Upcoming Recruitmentnt  2023


ಕರ್ನಾಟಕ ಪೊಲೀಸ್ ನೇಮಕಾತಿ 15000 ಹುದ್ದೆಗಳ ಅಧಿ ಸೂಚನೆ ವಿವರ:

15000 ಕಾನ್ಸ್ಟೇಬಲ್ ಹುದ್ದೆಗಳಿಗೆ ಶೀಘ್ರವೇ ನೇಮಕ ಮಾಡಿಕೊಳ್ಳಲಾಗುವುದು ಎಂದು ಗ್ರಹ ಸಚಿವ ಡಾಕ್ಟರ್ ಜಿ ಪರಮೇಶ್ವರ್ ಹೇಳಿದ್ದಾರೆ.


ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ ಕಾನ್ಸ್ಟೇಬಲ್ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಸದ್ಯದಲ್ಲೇ ಆರಂಭವಾಗಲಿದೆ ಅದಕ್ಕಾಗಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ಸಬ್ ಇನ್ಸ್ಪೆಕ್ಟರ್ ನೇಮಕಾತಿ ಹಗರಣದ ತನಿಖೆ ಇನ್ನೂ ಮುಂದುವರೆದಿದೆ. 53 ಮಂದಿ ತಪ್ಪಿತಸ್ಥರು ಎಂಬುದು ಕಂಡು ಬಂದಿದೆ.

ಆದರೆ ಮರು ಪರೀಕ್ಷೆ ನಡೆಯುವುದಕ್ಕೆ ಹೈಕೋರ್ಟ್ ತಡೆಯಾಗ್ನಿ ನೀಡಿದೆ ಕಾನೂನು ತಜ್ಞರ ಸಲಹೆ ಪಡೆದು ಅರ್ಹರಿಗೆ ನ್ಯಾಯ ಒದಗಿಸುವ ಬಿಸಿಯಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದರು.

ಕರ್ನಾಟಕ ಪೊಲೀಸ್ ನೇಮಕಾತಿ 2023 15000, SI , ಕಾನ್ ಸ್ಟೇಬಲ್ ಹುದ್ದೆಗಳಿಗೆ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯು ಭಾರತದ ಕರ್ನಾಟಕ ರಾಜ್ಯಕ್ಕೆ ಕಾಲುಜಾರಿ ಸಂಸ್ಥೆಯಾಗಿದೆ. ಇಲಾಖೆಯು ಡೈರೆಕ್ಟರ್ ಜನರಲ್ ಮತ್ತು ಇನ್ಸ್ಪೆಕ್ಟರ್ ಜನರಲ್ ಆಫ್ ಪೋಲೀಸ್ ನೇತೃತ್ವದಲ್ಲಿ.

ಕರ್ನಾಟಕ ಪೊಲೀಸ್ ನೇಮಕಾತಿ 2023 ಹುದ್ದೆಯ ವಿವರಗಳು :

  • ಕರ್ನಾಟಕ ಪೊಲೀಸ್ ನೇಮಕಾತಿ 2023ರ ವಿವರಗಳನ್ನು ಕೆಳಗೆ ಉಲ್ಲೇಖಿಸಲಾಗಿದೆ.
  • ಕರ್ನಾಟಕ ಒಟ್ಟು (ಪುರುಷ ಮತ್ತು ಮಹಿಳೆ) 15000 ಖಾಲಿ ಹುದ್ದೆಗಳು.

ವಯಸ್ಸಿನ ಮಿತಿ ಮಾನದಂಡ ಕರ್ನಾಟಕ ಪೊಲೀಸ್ ನೇಮಕಾತಿ 2023

• GM ವರ್ಗಕ್ಕೆ - 19 ರಿಂದ 25 ವರ್ಷ

• SC,ST,CAT - 2A,2B,3A & 3B - 19 ರಿಂದ 27 ವರ್ಷ

• As on or June, 2022, Further age Relaxation details check from notification.

ಅರ್ಜಿ ಶುಲ್ಕ ಕರ್ನಾಟಕ ಪೊಲೀಸ್ ಕಾನ್ಸ್ಟೇಬಲ್ ಭರ್ತಿ 2023

• GM ಮತ್ತು OBC ಗಾಗಿ ( 2A, 2B,3A,3B): ರೂ 400/-

• SC/ST, or ರೂ 200/-

ಅರ್ಜಿ ಶುಲ್ಕ ಪಾವತಿ ಮೋಡ್ : ಆನ್ಲೈನ್ ಮೋಡ್ ಮಾತ್ರ.

Karnataka police constable 2022 upcoming 12000 vacancies

ಕರ್ನಾಟಕ ರಾಜ್ಯ ಪೊಲೀಸ್ (ಕೆಎಸ್ಪಿ) ನೇಮಕಾತಿ ಪ್ರಾಧಿಕಾರವು ಸಿವಿಲ್ ಪೊಲೀಸ್ ಕಾನ್ಸ್ಟೇಬಲ್ (ಸಿಪಿಸಿ ಪುರುಷ ಮತ್ತು ಮಹಿಳೆಯರು) ಹುದ್ದೆಗಳಿಗೆ ಆನ್ಲೈನ್ ಅರ್ಜಿಗಳನ್ನು ಆಹ್ವಾನಿಸುತದೆ. ಕರ್ನಾಟಕ ರಾಜ್ಯ ಪೊಲೀಸ್ ನೇಮಕಾತಿ 2022 ಆನ್ಲೈನ್ ಅಪ್ಲಿಕೇಶನ್ ಲಿಂಕ್ ___ --/--/2022 ರಿಂದ --/--/2022 ವರೆಗೆ ಸಕ್ರಿಯವಾಗಿದೆ. ಪುರುಷ ಕಾನ್ಸ್ಟೇಬಲ್ ಮತ್ತು ಮಹಿಳಾ ಕಾನ್ಸ್ಟೇಬಲ್ ಇನ್ಸ್ಪೆಕ್ಟರ್ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಉದ್ಯೋಗಗಳನ್ನು ಒಳಗೊಂಡಿರುವ 15000 ಹುದ್ದೆಗಳಾಗಿವೆ.

ಶೈಕ್ಷಣಿಕ ಅರ್ಹತೆ KSP ಕಾನ್ಸ್ಟೇಬಲ್ ಹುದ್ದೆ 2023

PUC,12th STD (12th Std-CBSE ,12th STD Std - SSE) ಅಥವಾ ಸರ್ಕಾರಿ ಅನುಮೋದಿತ ಸಂಸ್ಥೆಯಿಂದ ತತ್ಸಮಾನ ವಿದ್ಯಾರ್ಥಿಯಲ್ಲಿ ಉತ್ತೀರ್ಣರಾಗಿರಬೇಕು.

ಕರ್ನಾಟಕ ಪೊಲೀಸ್ ನೇಮಕಾತಿ 2023 ದಿನಾಂಕಗಳು

ಕಾರ್ಯಕ್ರಮಗಳು.     Important dates

• ಅಧಿಸೂಚನೆ ದಿನಾಂಕ   ಶೀಘ್ರದಲ್ಲಿ ಬರಲಿದೆ

• ಆನ್ಲೈನ್ ಅರ್ಜಿ ನೋಂದಣಿ ಪ್ರಾರಂಭ ದಿನಾಂಕ  --/--/2023

• ಆನ್ಲೈನ್ ಪಾನ್ ಸಲ್ಲಿಕೆ ಕೊನೆಯ ದಿನಾಂಕ  --/--/2023

ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ ಶೀಘ್ರದಲ್ಲೇ ನವೀಕರಿಸಲಾಗುವುದು. 

✍️ಪೊಲೀಸ್ ಹುದ್ದೆಯ ಆಕಾಂಕ್ಷಿಗಳಿಗೆ  ಸಿಹಿ ಸುದ್ದಿ ಇರುವ 15000 ಕಾನ್ಸ್ಟೇಬಲ್ ಹುದ್ದೆಗಳಿಗೆ ನಿಮ್ಮ ತಯಾರಿಯನ್ನು  ಹೆಚ್ಚಿಸಿಕೊಳ್ಳಿರಿ ; 

 Ksp Recruitmentnt 2022|| DAR PC SI KSRP Recruitment 2022

 

Start typing and press Enter to search