ಶೀಘ್ರವೇ 570 ಪಿಡಿಒ ನೇಮಕಕ್ಕೆ ಅಧಿಸೂಚನೆ ಬಿಡುಗಡೆ 2023. ಮತ್ತು ಪಂಚಾಯಿತಿ ಅಭಿವದ್ಧಿ ಅಧಿಕಾರಿ ಹುದ್ದೆಗೆ ಸಂಬಂದಿಸಿದ ಸಂಪೂರ್ಣ ಮಾಹಿತಿ :
Karnataka PDO Recruitment 2023
- ಆದರೆ ನಿಖರವಾಗಿ ಯಾವಾಗ, ಯಾವ ತಿಂಗಳಲ್ಲಿ ನೇಮಕ ಅಧಿಸೂಚನೆ ಹೊರಬೀಳಲಿದೆ, ಅದಕ್ಕೆ ಆರ್ಥಿಕ ಇಲಾಖೆ ಅನುಮೋದನೆ ಸಿಕ್ಕಿದೆಯೇ ಎಂದು ಅಧಿಕೃತವಾಗಿ ತಿಳಿದಿಲ್ಲ. ಬಿಜೆಪಿ ಸದಸ್ಯ ಉಮಾನಾಥ ಕೋಟ್ಯಾನ ಅವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಸುಗಮ ಆಡಳಿತ ಹಿತದೃಷ್ಟಿಯಿಂದ ಪಿಡಿಒ ನೇಮಕಕ್ಕೆ ಚಾಲನೆ ನೀಡಲಾಗಿದೆ. ಈ ಹುದ್ದೆಗಳ ಕೊರತೆ ಸ್ವಲ್ಪ ಹೆಚ್ಚಿದೆ. ಅಭಿವೃದ್ಧಿ ಕಾರ್ಯಗಳಿಗೆ ಅಡಚಣೆ ಆಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.
- ಪಿಡಿಒ ಹುದ್ದೆಯ ಆಕಾಂಕ್ಷಿ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಆಯ್ಕೆ ಆಗಬೇಕು ಎಂದರೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಬೇಕು. ಆದ್ದರಿಂದ ಈಗಲೇ ಓದು ಆರಂಭಿಸಿ.
- ರಾಜ್ಯದಲ್ಲಿ ಪಿಡಿಒ ಹುದ್ದೆಗಳ ಕೊರತೆಯಿಂದಾಗಿ ಒಬ್ಬ ಪಿಡಿಒ'ಗೆ 2-3 ಪಂಚಾಯಿತಿ ಕಾರ್ಯಭಾರ ವಹಿಸಲಾಗಿದೆ. ಹೀಗಾಗಿ ಹಳ್ಳಿಯ ಜನರು ತಮ್ಮ ಕಾರ್ಯ ಕೆಲಸಗಳಿಗೆ ಪಿಡಿಒ'ಗಳನ್ನು ಕಾದು ಕಾದು ಸುಸ್ತಾಗುತ್ತಿದ್ದಾರೆ. ಅವರು ಯಾವಾಗ, ಯಾವ ಪಂಚಾಯಿತಿಯಲ್ಲಿ ಇರುತ್ತಾರೆ ಎಂಬುದೇ ಹಳ್ಳಿ ಜನರಿಗೆ ತಿಳಿಯುವುದಿಲ್ಲ. ಹಾಗಾಗಿ ಪಂಚಾಯ್ತಿ ಕಟ್ಟಡಕ್ಕೆ ಅಲೆದು ಅಲೆದು ಸುಸ್ತಾಗುತ್ತಿದ್ದಾರೆ. ಈ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ ಸರ್ಕಾರ ಬಹುಬೇಗ ಉದ್ಯೋಗ ಆಕಾಂಕ್ಷಿಗಳಿಗೆ ನೆರವಾಗುವ ರೀತಿಯಲ್ಲಿ ಹಾಗೂ ಸ್ಥಳೀಯ ಆಡಳಿತ ಸುಗಮ ದಾರಿಗೆ ಬೇಗ ನೇಮಕ ಪ್ರಕ್ರಿಯೆ ಕೈಗೊಳ್ಳಬೇಕು ಎಂದು ಪಿಡಿಒ ಉದ್ಯೋಗ ಆಕಾಂಕ್ಷಿ ಒಬ್ಬರು ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
- ಒಟ್ಟು 727 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹುದ್ದೆಗಳು ಖಾಲಿ ಇವೆ.
- ಕರ್ನಾಟಕ ಪಿಡಿಒ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ?
- ಪಿಡಿಒ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಲಿಖಿತ ಪರೀಕ್ಷೆ ನಡೆಸಿ, ಗಳಿಸಿದ ಅಂಕಗಳ ಆಧಾರದಲ್ಲಿ ಮೀಸಲಾತಿ ಪ್ರಕಾರ ಹುದ್ದೆಗಳಿಗೆ ಅಭ್ಯರ್ಥಿ ಆಯ್ಕೆ ನಡೆಸಲಾಗುತ್ತದೆ.
- ಕರ್ನಾಟಕ ಪಿಡಿಒ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ?
- ಪಿಡಿಒ ಹುದ್ದೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಲಿಖಿತ ಪರೀಕ್ಷೆ ನಡೆಸಿ, ಗಳಿಸಿದ ಅಂಕಗಳ ಆಧಾರದಲ್ಲಿ ಮೀಸಲಾತಿ ಪ್ರಕಾರ ಹುದ್ದೆಗಳಿಗೆ ಅಭ್ಯರ್ಥಿ ಆಯ್ಕೆ ನಡೆಸಲಾಗುತ್ತದೆ.
- ಪಿಡಿಒ ಹುದ್ದೆಗೆ ಮೂಲಕ ವೇತನ ಹಾಗೂ ಎಲ್ಲ ಭತ್ಯೆಗಳು ಸೇರಿ ರೂ.36,300 ವರೆಗೆ ಮಾಸಿಕ ವೇತನ ಸಿಗಲಿದೆ.
- ಕರ್ನಾಟಕ ಪಿಡಿಒ ಹುದ್ದೆಗೆ ವಯಸ್ಸಿನ ಅರ್ಹತೆ ಏನು?
- ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಗರಿಷ್ಠ 35 ವರ್ಷ ಮೀರಿರಬಾರದು. ಒಬಿಸಿಗೆ 3 ವರ್ಷ, ಎಸ್‌ಸಿ/ ಎಸ್‌ಟಿ / ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇರುತ್ತದೆ.
- ಕರ್ನಾಟಕ ಪಿಡಿಒ ಹುದ್ದೆಗೆ ವಿದ್ಯಾರ್ಹತೆ ಏನು?
- ಕಡ್ಡಾಯವಾಗಿ ಅರ್ಜಿ ಸಲ್ಲಿಸುವ ಕೊನೆ ದಿನಾಂಕದೊಳಗೆ ಯಾವುದೇ ಪದವಿ ಪಾಸ್ ಮಾಡಿರಬೇಕು.
★PDO = 326 ಹುದ್ದೆಗಳು
★ಪಂಚಾಯತಿ ಕಾರ್ಯದರ್ಶಿ
★ಗ್ರೇಡ್-1 = 487 ಹುದ್ದೆಗಳು
★ಗ್ರೇಡ್-2 = 343 ಹುದ್ದೆಗಳು
★SDAA = 124 ಹುದ್ದೆಗಳು
PDO,FDA,SDA-SYLLABUS
TOPICS
I) question paper
II) exam pattern
III) Books
ವಿದ್ಯಾರ್ಹತೆ:
• ಯಾವುದೇ ಪದವಿ ಪಾಸಾಗಿರಬೇಕು.
ಪ್ರಶ್ನೆಪತ್ರಿಕೆಯ ಮಾಹಿತಿ:
•Papar-1=100Questions-200Marks
•Papar-2=100Questions-200Marks
TOTAL _400 ಅಂಕಗಳು
ಪತ್ರಿಕೆ_01
1]ಸಾಮಾನ್ಯ ಕನ್ನಡ 30 ಪ್ರಶ್ನೆಗಳು = 60 ಅಂಕಗಳು
2] ಇಂಗ್ಲಿಷ್ ಪ್ರಶ್ನೆಗಳು 30 ಪ್ರಶ್ನೆಗಳು=60 ಅಂಕಗಳು
3] ಸಾಮಾನ್ಯ ಜ್ಞಾನ 40 ಪ್ರಶ್ನೆಗಳು= 80 ಅಂಕಗಳು+ಕಂಪ್ಯೂಟರ್ ಜ್ಞಾನ
ಸಾಮಾನ್ಯ ಕನ್ನಡ
1] ಕನ್ನಡ ವ್ಯಾಕರಣ
2] ಶಬ್ದ ಸಂಪತ್ತು
3] ಕಾಗುಣಿತ
4] ಸಮನಾರ್ಥಕ ಪದಗಳು
5] ವಿರುದ್ಧಾರ್ಥಕ ಪದಗಳು
6] ಕನ್ನಡ ಭಾಷೆಯನ್ನು ತಿಳಿಯುವ ಮತ್ತು ತಪ್ಪು ಗುರುತಿಸುವ, ಪರಿಶೀಲಿಸು ಸಾಮರ್ಥ್ಯ
ಸಾಮಾನ್ಯ ಇಂಗ್ಲಿಷ್
1] ಇಂಗ್ಲೀಷ್ ವ್ಯಾಕರಣ
2] ಶಬ್ದ ಸಂಪತ್ತು (vocabulary)
3] ಕಾಗುಣಿತ (spelling)
4] ಸಮನಾರ್ಥಕ ಪದಗಳು (Synonyms)
5] ವಿರುದಾರ್ಥಕ ಪದಗಳು (Antonyms)
6] ಇಂಗ್ಲಿಷ್ ಭಾಷೆಯನ್ನು ತಿಳಿಯುವ ಮತ್ತು ತಪ್ಪು ಗುರುತಿಸುವ, ಪರಿಶೀಲಿಸುವ ಸಾಮರ್ಥ್ಯ
ಅರ್ಜಿ ಸಲ್ಲಿಸುವ ವಿಧಾನ , ದಿನಾಂಕಗಳು ಕುರಿತು ಮಾಹಿತಿ ಕೆಳಗೆ ನೀಡಲಾಗಿದೆ!!
ಪೇಪರ್ -[01] BOOKLIST
1]ಸಾಮಾನ್ಯ ಕನ್ನಡ
2]ಸಾಮಾನ್ಯ ಇಂಗ್ಲಿಷ್
3]ಸಾಮಾನ್ಯ ಜ್ಞಾನ
~NCERT RAPPER√
4]ಇತಿಹಾಸ-K. ಸದಾಶಿವ
5]ಅರ್ಥಶಾಸ್ತ್ರ-HRK
6]ಭೂಗೋಳಶಾಸ್ತ್ರ-ರಂಗನಾಥ್
7]ವಿಜ್ಞಾನ-NCERT
8]ಭಾರತದ ಸಂವಿಧಾನ-ಗಂಗಾಧರ್
9]ಮಾನಸಿಕ ಸಾಮರ್ಥ್ಯ -YOUTUBE VIDEO, TRICK OWN TRICKS
10]ಪ್ರಚಲಿತ ವಿದ್ಯಮಾನ- K.M ಸುರೇಶ್ + News Papar
✅Also Apply;👇🏻
Online Application Dates
ಪತ್ರಿಕೆ_02
ಪಂಚಾಯತ್ ರಾಜ್
1 ಗ್ರಾಮ ಪಂಚಾಯಿತಿ
2 ತಾಲೂಕು ಪಂಚಾಯಿತಿ
3 ಜಿಲ್ಲಾ ಪಂಚಾಯಿತಿ
"ಪಂಚಾಯತ್ ರಾಜ್ "
1) ಗ್ರಾಮ ಪಂಚಾಯಿತಿ ರಚನೆ
2)ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕರ್ತವ್ಯ ಮತ್ತು ಅಧಿಕಾರ
3) ಗ್ರಾಮ ಪಂಚಾಯಿತಿ ಸಿಬ್ಬಂದಿ ವ್ಯವಸ್ಥೆ
4) ಚಿಕ್ಕ ನಗರ ಪ್ರದೇಶ OR ಪರಿವರ್ತನೆ ಮತ್ತು ಸಂಯೋಜನೆ
5) ತೆರಿಗೆ ಮತ್ತು ಶುಲ್ಕಗಳು.
ಪೇಪರ್ -[02] BOOKLIST
1] ಗ್ರಾಮಸ್ವರಾಜ್ಯ ಮತ್ತು ಪಂಚಾಯತ್ ರಾಜ್
ಅದಿನಿಯಮ 1993 (Book)
2] ಹೊಸ ತಿದ್ದುಪಡಿಗಳ ಮಾಹಿತಿ
3] ಪಂಚಾಯತ್ ರಾಜ್ ಸಂಬಂಧಿಸಿದ ಪ್ರಚಲಿತ ವಿದ್ಯಮಾನಗಳು.
- ಈ ಹುದ್ದೆಗಳ ನೇರ (ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ) ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸ್ವತಃ ಮುಖ್ಯ ಮಂತ್ರಿಗಳೇ ತಿಳಿಸಿದ್ದಾರೆ.!!
- ಶೀಘ್ರದಲ್ಲೇ ಈ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಬೀಳಲಿದೆ.!!
- ಆದ್ದರಿಂದ ಸಂಬಂಧಿಸಿದ ಅಭ್ಯರ್ಥಿಗಳು ತಮ್ಮ ಪರೀಕ್ಷಾ ಪೂರ್ವ ತಯಾರಿಯನ್ನು ಚುರುಕುಗೊಳಿಸಿ.!!