ಕರ್ನಾಟಕ Free Laptop ಯೋಜನೆ 2022-23| FREE LAPTOP KARNATAKA 2023| ಉಚಿತ ಲ್ಯಾಪ್‌ಟಾಪ್ ಯೋಜನೆ ಕುರಿತು ಮಾಹಿತಿ ಇದು

- December 01, 2023
Karnataka Free Laptop Scheme Details Online : ಕರ್ನಾಟಕ ಸರ್ಕಾರವು ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟಾಪ್‌ ಯೋಜನೆಯನ್ನು ಹೊರತಂದಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹದಾಗಿದೆ. ಪ್ರತಿ ವರ್ಷ ಪ್ರಥಮ ವರ್ಷದ ಪದವಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಈ ಯೋಜನೆ ಅಡಿಯಲ್ಲಿ ಉಚಿತ ಲ್ಯಾಪ್‌ಟಾಪ್‌ ಅನ್ನು ಅರ್ಹತ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಈ ಕುರಿತು ಸವಿವರ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನೂ  ನೀಡಲಾಗಿದೆ ಇಲ್ಲಿದೆ... Article  Source: Vijaya Karnataka Web| Disclaimer : All the Information Provided Only Educational and information Purpose.. Latest Official Update:  ವಿದ್ಯಾರ್ಥಿಗಳ ಗಮನಕ್ಕೆ: NEW UPDATE - ಕೆಳಗೆ ನೀಡಲಾಗಿದೆ. ತಪ್ಪದೇ ಓದಿಕೊಳ್ಳಿ..| ದಯವಿಟ್ಟು..

ಉಚಿತ ಲ್ಯಾಪ್‌ಟಾಪ್‌ಗೆ ಯಾರು ಅರ್ಜಿ ( Who Can Apply Application for Free Laptop Scheme Karnataka) ಸಲ್ಲಿಸಬಹುದು?
ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ದ್ವಿತೀಯ ಪಿಯುಸಿ ಪಾಸ್‌ ಮಾಡಿ ಅಥವಾ ಸಿಬಿಎಸ್‌ಇ ಬೋರ್ಡ್‌ನಿಂದ 12ನೇ ತರಗತಿ ಉತ್ತೀರ್ಣರಾಗಿ, ರಾಜ್ಯದ ಯಾವುದೇ ಸರ್ಕಾರಿ ಹಾಗೂ ಅನುದಾನಿತ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಥಮ ವರ್ಷದ ಸ್ನಾತಕ ಕೋರ್ಸ್‌ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಈ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಬಹುದು.

ಇತರೆ ಅರ್ಹತೆಗಳು ( Details of Eligibility Criteria) 
Karnataka Free Laptop Scheme 2023 : ಅರ್ಹತೆ
1] ಕರ್ನಾಟಕದ ನಿವಾಸವನ್ನು ಹೊಂದಿರಬೇಕು.
2] 65% ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ 12ನೇ ತರಗತಿಯ ಪಾಸ್ ಮಾಡಿರಬೇಕು.
3] ವಿದ್ಯಾರ್ಥಿಯ ಕುಟುಂಬದ ವಾರ್ಷಿಕ ಆದಾಯವು 2 ಲಕ್ಷಕ್ಕಿಂತ ಕಡಿಮೆ ಇರಬೇಕು ಮತ್ತು ವಿದ್ಯಾರ್ಥಿ ಹಿಂದುಳಿದ ವರ್ಗಕ್ಕೆ ಸೇರಿರಬೇಕು.
- ವಿದ್ಯಾರ್ಥಿ ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು.
- ಯಾವುದೇ ಕೆಟಗರಿ ವಿದ್ಯಾರ್ಥಿಗಳು ಅರ್ಜಿ ಹಾಕಬಹುದು.
- ಎಸ್‌ಸಿ / ಎಸ್‌ಟಿ / ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುತ್ತದೆ.
-ಪ್ರಥಮ ದರ್ಜೆ ಕಾಲೇಜುಗಳಲ್ಲಿ ಮೊದಲನೇ ವರ್ಷದ ಸ್ನಾತಕ ಪದವಿ ವ್ಯಾಸಂಗಕ್ಕೆ ಪ್ರವೇಶ ಪಡೆದಿರಬೇಕು
- ರಾಜ್ಯದ ನಿರ್ದಿಷ್ಟ ಸ್ಥಳದಲ್ಲಿ ವಾಸಿಸುತ್ತಿರುವ ಬಗ್ಗೆ ವಸತಿ ಪ್ರಮಾಣ ಪತ್ರ.
-Adhar ಕಾರ್ಡ್‌
ಆಧಾರ್ ಲಿಂಕ್‌ ಮಾಡಿರುವ ಬ್ಯಾಂಕ್‌ ಖಾತೆ ಜೆರಾಕ್ಸ್‌ ಪ್ರತಿ.
- ಜಾತಿ ಪ್ರಮಾಣ ಪತ್ರ.
- ಆದಾಯ ಪ್ರಮಾಣ ಪತ್ರ.
- ಇತ್ತೀಚಿಗೆ ತೆಗೆಸಿದ ಪಾಸ್‌ಪೋರ್ಟ್‌ ಅಳತೆಯ ಭಾವಚಿತ್ರ.

ವಿದ್ಯಾರ್ಹತೆ ಪ್ರಮಾಣ ಪತ್ರ ( ಪಿಯುಸಿ ಅಂಕಪಟ್ಟಿ ಜೆರಾಕ್ಸ್‌).
- ಪದವಿಗೆ ಪ್ರವೇಶ ಪಡೆದಿರುವ ಕುರಿತು ದಾಖಲೆ.

✅ NEW UPDATE- ವಿದ್ಯಾರ್ಥಿಗಳ ಗಮನಕ್ಕೆ  Online Application Process-ಕರ್ನಾಟಕ ಪದವಿ ವಿದ್ಯಾರ್ಥಿಗಳು ಉಚಿತ ಲ್ಯಾಪ್‌ಟಾಪ್‌ಗೆ ಅರ್ಜಿ ಸಲ್ಲಿಸುವುದು ಹೇಗೆ?

ವಿದ್ಯಾರ್ಥಿಗಳ ಗಮನಕ್ಕೆ:

ವಿವಿಧ ಜಾಲತಾಣಗಳಲ್ಲಿ ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾದ ವ್ಯಾಪ್ತಿಯ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸರ್ಕಾರವು ಉಚಿತವಾಗಿ ಲ್ಯಾಪ್‌ಟಾಪ್‌ ವಿತರಿಸುತ್ತಿದೆ ಎಂದು ಸುಳ್ಳು ಸುದ್ದಿಯನ್ನು ಪ್ರಕಟಿಸಿ, ಇದಕ್ಕೆ ಸಂಬಂಧಪಟ್ಟ ಅರ್ಜಿ ನಮೂನೆಯನ್ನೂ ನೀಡಲಾಗುತ್ತಿರುವುದು ಇಲಾಖೆಯ ಗಮನಕ, ಬಂದಿರುತ್ತದ ಪ್ರಸ್ತುತ ಇಲಾಖೆಯಲ್ಲಿ ಈ ಬಗೆಯ ಯಾವುದೇ ಲ್ಯಾಪ್ ಟಾಪ್ ವಿತರಣಾ ಯೋಜನೆ ಜಾರಿಯಲ್ಲಿಲ್ಲ. ವಿದ್ಯಾರ್ಥಿಗಳು ಜಾಲತಾಣಗಳಲ್ಲಿ ನೀಡಲಾಗುತ್ತಿರುವ ಈ ಸುಳ್ಳು, ಮಾಹಿತಿಯನ್ನು ನಂಬಬಾರದೆಂದು ತಿಳಿಸಲಾಗಿದೆ.


- ಪದವಿ ವಿದ್ಯಾರ್ಥಿಗಳು ಕಾಲೇಜು ಶಿಕ್ಷಣ ಇಲಾಖೆಯ ವೆಬ್‌ಸೈಟ್‌ https:/dce.karnataka.gov.in ಗೆ ಭೇಟಿ ನೀಡಿ.
- ಉಚಿತ ಲ್ಯಾಪ್‌ಟಾಪ್‌ ಸ್ಕೀಮ್‌ ಗೆ ಸಂಬಂಧಿಸಿದ ಲಿಂಕ್‌ ಓಪನ್‌ ಮಾಡಿ.
- ಅಥವಾ ಅಪ್ಲಿಕೇಶನ್‌ ಗಾಗಿ https://drive.google.com/file/d/1PosJS3NEY3LhsOc-hgFxTD_IrjFt4oOY/view ಲಿಂಕ್ ಓಪನ್‌ ಮಾಡಿ.

ಓಪನ್‌ ಅದ ಪಿಡಿಎಫ್‌ ಫೈಲ್‌ ಪ್ರಿಂಟ್‌ ತೆಗೆದುಕೊಳ್ಳಿ.
- ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ದಾಖಲೆಗಳ ಜೆರಾಕ್ಸ್‌ ಕಾಪಿಗಳನ್ನು ಲಗತ್ತಿಸಿ.
- ಅರ್ಜಿಯನ್ನು ನೇರವಾಗಿ ಕಾಲೇಜು ಶಿಕ್ಷಣ ಇಲಾಖೆ ಅಥವಾ ಕಾಲೇಜಿನ ಆಡಳಿತ ವಿಭಾಗಕ್ಕೆ ತಲುಪಿಸಬೇಕು.

ಯಾವ್ಯಾವ ಕೋರ್ಸ್‌ ಓದುವವರು ಉಚಿತ ಲ್ಯಾಪ್‌ಟಾಪ್‌'ಗಾಗಿ ಅರ್ಜಿ ಹಾಕಬಹುದು?( Who Can Apply) 
- ವೈದ್ಯಕೀಯ ಕೋರ್ಸ್‌ಗಳು
- ಬಿಇ ಪದವಿ ವ್ಯಾಸಂಗ ಮಾಡುತ್ತಿರುವವರು.
- ಪ್ರಥಮ ದರ್ಜೆ ಕಾಲೇಜುಗಳಲ್ಲಿ ಪ್ರಥಮ ವರ್ಷದ ಯಾವುದೇ ಪದವಿ ಓದುತ್ತಿರುವವರು.
- ಈ ಹಿಂದೆ ಉಚಿತ ಲ್ಯಾಪ್‌ಟಾಪ್‌ ಸೌಲಭ್ಯ ಪಡೆಯದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಕುರಿತು ತಮ್ಮ ಶಿಕ್ಷಣ ಸಂಸ್ಥೆಯ ಆಡಳಿತ ವಿಭಾಗದವರಲ್ಲಿ ಸಂಪರ್ಕಿಸಿ, ನಂತರ ಅರ್ಜಿ ಸಲ್ಲಿಸುವುದು.. 

Karnataka Free Laptop Scheme 2023 : ಅರ್ಜಿ ಸಲ್ಲಿಸುವ ವಿಧಾನ

1] ಕರ್ನಾಟಕ ಉಚಿತ ಲ್ಯಾಪ್‌ಟಾಪ್ ಯೋಜನೆಯ ಪೋರ್ಟಲ್‌ಗೆ ಭೇಟಿ ನೀಡಬೇಕು.
2] ಹೋಮ್ ಪೇಜ್ ನಲ್ಲಿ ಉಚಿತ ಲ್ಯಾಪ್‌ಟಾಪ್ ಸ್ಕೀಮ್ ಅರ್ಜಿ ನಮೂನೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ.
3] ಹೊಸ ಪುಟಕ ಓಪನ್ ಆಗುತ್ತೆ ಮತ್ತು ಅಪ್ಲಿಕೇಶನ್ ಫಾರ್ಮ್‌ನ PDF ನಿಮ್ಮ ಪರದೆಯ ಮೇಲೆ ಕಾಣಿಸುತ್ತದೆ
4] ನಂತರ ಅಪ್ಲಿಕೇಶನ್ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ.
5] ಅರ್ಜಿದಾರರು ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು ಮತ್ತು ಅರ್ಜಿ ನಮೂನೆಯೊಂದಿಗೆ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಲಗತ್ತಿಸಿ. ನಂತರ ಅರ್ಜಿಯನ್ನು ಕರ್ನಾಟಕ ಶಿಕ್ಷಣ ಮಂಡಳಿಗೆ ಸಲ್ಲಿಸಬೇಕು

✅ಅಧಿಕೃತ ವೆಬ್ಸೈಟ್ ಲಿಂಕ್ : https://dce.karnataka.gov.in/
Application Form Details| Application Link Given Below... 👇👇
IMPORTANTLINKS
Application FromClick Here
More Information ( Source): Vijaya KarnatakaClick Here
What's up groupClick here
Telegram channelClick here
 

Start typing and press Enter to search